Home > About Us

About Us

ಸನ್ ೧೯೯೯೦ ರಲ್ಲಿ ಧಾರವಾಡದಲ್ಲಿ ಮೊದಲು ಡಾ. ಎಸ್. ಬಿ. ಪುರಾಣಿಕ್ ಇವರು ವೀರಶೈವ ವಧು ವರರ ಮಾಹಿತಿ ಕೇಂದ್ರವನ್ನು ಸ್ಥಾಪನೆ ಮಾಡಿ ಇಂದಿಗೆ ೨೮ ವರ್ಷಗಳು ಆಗಿವೆ. ನಮ್ಮಲ್ಲಿ ಜಂಗಮ ಹಾಗೂ ಲಿಂಗಾಯತ ವಧು ವರರು ಸಾವಿರಕ್ಕೂ ಹೆಚ್ಚು ನೋಂದಣಿಯಾಗಿದೆ. ಹಾಗೂ ಇದುವರೆಗೆ ಸುಮಾರು ೬೦೦ ಕ್ಕಿಂತ ಹೆಚ್ಚು ವಧು ವರರು ಆಯ್ಕೆಮಾಡಿಕೊಂಡಿದ್ದಾರೆ. ಇದುವರೆಗೆ ೬ ವಧು ವರರ ಸಮ್ಮೇಳನವನ್ನು ಧಾರವಾಡ, ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ಯಶಶ್ವಿಯಾಗಿ ನಡೆಸಲಾಗಿದೆ. ಜಂಗಮ ಹಾಗೂ ಲಿಂಗಾಯತ ವಧು ವರರು ನೋಂದಣಿ ಮಾಡಿಕೊಂಡು ಉಪಯೋಗ ಮಾಡಿಕೊಳ್ಳಬೇಕು.

We are no. 1...WHY?

  • Genuine Profiles in our website.
  • Huge profiles in database.
  • We are around the Karnataka state.
  • Best Service Support
  • Specific for Jangam and Lingayat.
  • Prices as low as compared to other platforms.

We are having more than1000 profilesaround the Karnataka!

Your story is waiting to happen! Get started

© 2019 Jangam Wedding. All rights reserved | Designed by Vritika Technologies Private Limited